ಮೈಸೂರು-ಬೆಂಗಳೂರು ರಸ್ತೆ ಕಳಪೆ ಅಂತ ಗಡ್ಕರಿಗೆ ಡಿ‌ಕೆ ಸುರೇಶ್ ದೂರು | Oneindia Kannada

2023-01-05 2,930

ಪ್ರತಿಷ್ಠಿತ ಹೆದ್ದಾರಿ ಅನಿಸಿಕೊಂಡ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯೂ ಅವೈಜ್ಞಾನಿಕ, ಅದರಲ್ಲೂ ಭ್ರಷ್ಟಾಚಾರ ನಡೆದಿದೆ ಎನ್ನುವ ಕುರಿತು ದೂರನ್ನು ಹೇಳೋಕೆ ಡಿ.ಕೆ ಸುರೇಶ್ ಗಡ್ಕರಿ ಭೇಟಿಯಾಗಿದ್ದಾರೆ.


Bengaluru-mysore Tenlane highway is unscientific, prestigious project is centre of controversy. Bengaluru Rural MP D K Suresh Nitin Gadkari regarding this issue

Videos similaires